Israel-Palestine | protest held by progressive organisations for Hamas freedom in Tumkur | IJTV report
ಯುದ್ಧ ಬೇಡ ಶಾಂತಿ ನೆಲೆಸಲಿ: ಪ್ರಗತಿಪರ ಸಂಘಟನೆಗಳ ಆಗ್ರಹ
ಪ್ಯಾಲಿಸ್ಥೈನ್ ಸ್ವಾತಂತ್ರ್ಯಕ್ಕಾಗಿ ತುಮಕೂರಿನಲ್ಲಿ ಪ್ರಗತಿಪರ ಪ್ರತಿಭಟನೆ
ಇಸ್ರೇಲ್ – ಪ್ಯಾಲೆಸ್ಟೈನ್ ಜನಾಂಗೀಯ ದ್ವೇಷ ಮತ್ತು ಲಾಭದ ವ್ಯಾಮೋಹ ಇಡೀ ಮನುಕುಲ ನಾಶಕ್ಕೆ ನಿಂತಿರುವ ಇಸ್ರೇಲ್ ಸರ್ವಾಧಿಕಾರಿ ಧೋರಣೆ ಖಂಡಿಸಿ ತುಮಕೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದ ಟೌನ್ ಹಾಲ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಪ್ರಗತಿಪರ ಚಿಂತಕರಾದ ಸಿ. ಯತಿರಾಜ್. ತಾಜುದ್ದೀನ್ ಷರೀಫ್. ಸಿಐಟಿಯು ನ ಮುಖಂಡರಾದ ಸೈಯದ್ ಮುಜೀಬ್. ಸುಬ್ಬಣ್ಣ . AITUC ಯ ಕಲ್ಯಾಣಿ. ಎಸ್.ಎನ್ ಸ್ವಾಮಿ. ಗಿರೀಶ್. ರೈತ ಸಂಘಟನೆಯ ಅಧ್ಯಕ್ಷರಾದ ಬಿ.ಉಮೇಶ್ . ಕೊಳಗೇರಿ ಹಿತರಕ್ಷಣಾ ಸಮಿತಿಯ ಅರುಣ್.ಮುಬಾರಕ್. ದಲಿತ ಸಂಘಟನೆಯ ಪೀ.ಎನ್ ರಾಮಯ್ಯ ವಿವಿಧ ಸಂಘಟನೆಯ ಮುಖಂಡರು ಹಾಗೂ ಅಲ್ಪಸಂಖ್ಯಾತ ಮುಖಂಡರು ಪಾಲ್ಗೊಂಡಿದ್ದರು.