ತುಮಕೂರಿನ ವಿಶ್ವವಿದ್ಯಾಲಯದ ಹೆಲಿಪ್ಯಾಡ್ ಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಹಾಸನದಿಂದ ಆಗಮಿಸಿದ್ದರು.
ಗುಬ್ಬಿ ಕಾರ್ಯಕ್ರಮ ಮುಗಿಸಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೆಲಿಕಾಪ್ಟರ್ ನಲ್ಲಿ ಸಿಂಧಗಿಗೆ ತೆರಳಿದರು.
ಗುಬ್ಬಿ ನಾಗರಾಜು ದೇವೇಗೌಡರ ಬಳಿ ಆಶೀರ್ವಾದ ಪಡೆದರು.