breaking news

ದಿನದ ೨೪ ಗಂಟೆಯೂ ಕಾರ್ಯೋನ್ಮುಖರಾಗಿರುವ ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡೆ ಅತ್ಯವಶ್ಯ: ಜಿಲ್ಲಾಧಿಕಾರಿ ಶುಭಕಲ್ಯಾಣ್

ತುಮಕೂರು- ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನದ ೨೪ ಗಂಟೆಯೂಕಾರ್ಯೋನ್ಮುಖರಾಗಿರುವ ಪೊಲೀಸರ […]

breaking news

ಪರಿಷ್ಕೃತ ಆಯ್ಕೆ ಪಟ್ಟಿಯನ್ವಯ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಬೇಕೆಂದು ಡಿಸಿ ಸೂಚನೆ

ತುಮಕೂರು: ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿಯಿರುವ ಗ್ರಾಮ ಆಡಳಿತಾಧಿಕಾರಿಗಳ ನೇರನೇಮಕಾತಿಗೆ ಸಂಬAಧಿಸಿದAತೆ ತಾತ್ಕಾಲಿಕ ಪರಿಷ್ಕೃತ ಆಯ್ಕೆಪಟ್ಟಿಯನ್ವಯ […]

breaking news

ಕನ್ನಡವೆಂದರೆ ಬರಿ ಭಾಷೆಯಲ್ಲ, ಅದು ಕರ್ನಾಟಕದಲ್ಲಿ ಜೀವಿಸುವ ೬.೫೦ ಕೋಟಿ ಜನರ ಆಸ್ಮಿತೆ: ಚಿ.ನಾ.ರಾಮು

ತುಮಕೂರು: ಕನ್ನಡವೆಂದರೆ ಬರಿ ಭಾಷೆಯಲ್ಲ.ಅದು ಕರ್ನಾಟಕದಲ್ಲಿಜೀವಿಸುವ ೬.೫೦ ಕೋಟಿ ಜನರ ಆಸ್ಮಿತೆ. ಕನ್ನಡವನ್ನು ಪೂಜಿಸುವ ಮೂಲಕ,ಇತರೆ […]

breaking news

ಪತ್ರಕರ್ತರ ರಾಜ್ಯ ಸಮ್ಮೇಳನ ಸಾಂಸ್ಕೃತಿಕವಾಗಿ ಯಶಸ್ವಿಯಾಗಲಿ: ಪತ್ರಕರ್ತರ ಸಂಘದ ಅಧ್ಯಕ್ಷ ಚಿನಿ.ಪುರುಷೋತ್ತಮ

ತುಮಕೂರು: ಕಲ್ಪತರು ನಾಡು ಶೈಕ್ಷಣಿಕ ಬೀಡು, ತುಮಕೂರುಜಿಲ್ಲೆಯ ತನ್ನದೇ ಆದ ಐತಿಹ್ಯವನ್ನು ಹೊಂದಿದ್ದು ಸಾಹಿತ್ಯ,,ಕಲೆ ,ಸಂಸ್ಕೃತಿ […]

breaking news

ಇಂದಿನ ಯುವ ಶಿಲ್ಪಿಗಳಿಗೆ ಅಮರಶಿಲ್ಪಿ ಜಕಣಾಚಾರಿ ಸ್ಫೂರ್ತಿಯಾಗಿದ್ದಾರೆ: ಕೆ.ಎಸ್. ಸಿದ್ದಲಿಂಗಪ್ಪ

ತುಮಕೂರು- ಅಮರ ಶಿಲ್ಪಿ ಜಕಣಾಚಾರಿ ಅವರು ಜಿಲ್ಲೆ ಸೇರಿದಂತೆರಾಜ್ಯದಲ್ಲಿ ವಿಶೇಷವಾದ ಕೌಶಲ್ಯವನ್ನು ತಮ್ಮ ಪ್ರತಿಭೆ ಮೂಲಕತೋರಿಸಿದ್ದಾರೆ. […]

breaking news

ಸರ್ಕಾರಿ ನಿವೃತ್ತ ನೌಕರರಿಗೆ ಸಮಾಜದ ನೆರವು ದೊರೆಯಲಿ’ ಹಿರಿಯ ನಿವೃತ್ತ ಚೇತನಗಳನ್ನು ಗೌರವಿಸಿದ ಮುರಳಿಧರ ಹಾಲಪ್ಪ ಆಶಯ

ತುಮಕೂರು: ರಾಜ್ಯ ಸರ್ಕಾರಿ ನಿವೃತ್ತ ನೌಕರರು ಆರೋಗ್ಯ ಕಾಪಾಡಿಕೊಂಡುಸಾಮಾಜಿಕ ಚಟಿವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಘದ ಜಿಲ್ಲಾಶಾಖೆಯ […]

breaking news

ಸಮೃದ್ಧಿ ಶಿಕ್ಷಣ ಟ್ರಸ್ಟ್ ಸೇವೆಗೆ ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನದ ಸಂಸ್ಥಾಪಕ ಮಲ್ಲೇಶ್ ಮೆಚ್ಚುಗೆ 

ತುಮಕೂರು: ಸಮೃದ್ಧಿ ಶಿಕ್ಷಣ ಟ್ರಸ್ಟ್ ಸ್ಥಾಪನೆಯಾದ ಕೆಲವೇ ತಿಂಗಳಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಅತ್ಯುನ್ನತ […]

breaking news

ಶಾಸಕ ಸುರೇಶ ಗೌಡರ ಸಲಹೆಗೆ ಸ್ಪಂದಿಸಿದ ಜಿಲ್ಲಾಡಳಿತ: ದೇವರಾಯನದುರ್ಗಕ್ಕೆ ಇಂದು ಭಕ್ತರಿಗೆ ಪ್ರವೇಶ ಅವಕಾಶ

 ತುಮಕೂರು : ಸುಪ್ರಸಿದ್ಧ ದೇವರಾಯನದುರ್ಗ ದೇವಸ್ಥಾನದಲ್ಲಿ ಹೊಸ ವರ್ಷದ ಮೊದಲ ದಿನ (ಬುಧವಾರ) ಲಕ್ಷ್ಮೀನರಸಿಂಹಸ್ವಾಮಿ ಮತ್ತು ಭೋಗನರಸಿಂಹಸ್ವಾಮಿ ದೇವರ ದರ್ಶನಕ್ಕೆ ಭಕ್ತರಿಗೆ […]