breaking newsCrime StoryPolicePolitics PublicPUBLICSOCIAL ACTIVIST

Lok Adalat in Tumkur District Court for a week.

Lok Adalat in Tumkur District Court for a week.

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಒಂದು ವಾರಗಳ ಕಾಲ (ಲೋಕ್ ಅದಾಲತ್)ರಾಜಿ ಸಂಧಾನ ಸಪ್ತಾಹ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ರಾಘವೇಂದ್ರಶೆಟ್ಟಿಗಾರ್, ನ್ಯಾಯಾಧೀಶರುಗಳಾದ ಶ್ರೀಮತಿ ಝೈಬುನ್ನಿಸಾ,ಕೆ.ಪಿ.ಮಂಜುನಾಥ,ವಿನೋದ್ ಬಾಲನಾಯಕ್ ವಕೀಲರಾದ ಎಂ.ಕೃಷ್ಣಮೂರ್ತಿ, ನಾಗರಾಜು, ನವೀನ್, ವಕೀಲರು ಮತ್ತು ಕಕ್ಷಿದಾರರು ಮತ್ತಿತರರು ಹಾಜರಿದ್ದರು.

Share this post

About the author

Leave a Reply

Your email address will not be published. Required fields are marked *