breaking news

Karnataka Concert Artists Association celebrate kannada rajyotsava

Karnataka Concert Artists Association celebrate kannada rajyotsava

ನಗರದ ಕನ್ನಡ ಭವನದಲ್ಲಿ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾಸಂಘ ತುಮಕೂರು ಜಿಲ್ಲಾ ಘಟಕದ ಪ್ರಥಮ ವಾರ್ಷಿಕೋತ್ಸವ ಮತ್ತು ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಹಿರೇಮಠದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯಾಧ್ಯಕ್ಷ ಡಾ. ಆರ್.ಶಂಕರ್, ಚಿಕ್ಕಣ್ಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಡಾ.ಶಿವಕುಮಾರಸ್ವಾಮಿ, ವಕ್ವ್ ಬೋರ್ಡ್ ಮಾಜಿ ಅಧ್ಯಕ್ಷ ಇಕ್ಬಾಲ್ ಅಹಮದ್, ರಕ್ಷಣಾ ವೇದಿಕೆಯ ಎಸ್.ಶಂಕರ್, ಜಯಕರ್ನಾಟಕ ಅರುಣ್ ಕುಮಾರ್, ಸುನೀಲ್, ನಟರಾಜು, ವಾದ್ಯಗೋಷ್ಠಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಎಸ್.ಶಂಕರ್, ಗೌರವಾಧ್ಯಕ್ಷ ಸಂಗೀತ್ ಶ್ರೀನಿವಾಸ್, ಉಪಾಧ್ಯಕ್ಷ ಟಿ.ಆರ್.ರಾಘವೇಂದ್ರ, ಅಂತರಾಷ್ಟ್ರೀಯ ಡ್ರಂಸ್ ವಾದಕ ದೇವ, ಧನು ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಶಾಸಕರನ್ನು ಗೌರವಿಸಲಾಯಿತು.

Share this post

About the author

Leave a Reply

Your email address will not be published. Required fields are marked *