ಬೀದಿ ಬದಿ ವ್ಯಾಪಾರಿಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ
ನಗರದ ಕ್ಯಾತ್ಸಂದ್ರದಲ್ಲಿಂದು ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ವೇಳೆ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಭದ್ರೇಗೌಡ ಮಾತನಾಡಿ ನಾಡು ನುಡಿ ಜಲ ನೆಲ ಭಾμÉಗೆ ಎಲ್ಲರೂ ಒಂದಾಗಬೇಕು ರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಎಲ್ಲರನ್ನು ನೆನದು ಜಾತಿ ಮತ ಬೇಧವಿಲ್ಲದ ರಾಜ್ಯೋತ್ಸವವನ್ನು ಎಲ್ಲಡೇ ಆಚರಣೆ ಮಾಡಬೇಕು ಎಂದರು
. ಈ ಸಂರ್ಭದಲ್ಲಿ ಉಪಾಧ್ಯಕ್ಷರಾದ ಮಂಜುನಾಥ್ ಣ.ಞ ಗೌರವಾಧ್ಯಕ್ಷರಾದ ಸೈಯದ್ ಅಲ್ತಾಫ್, ನಗರ ಮಹಿಳಾ ಅಧ್ಯಕ್ಷರಾದ ಸುಮಲತಾ, ಮಹಿಳಾ ಘಟಕದ ಅಧ್ಯಕ್ಷರಾದ ನಾಗರತ್ನ, ಟಿವಿಸಿ ಸದಸ್ಯರಾದ ಎಂ ಜಗದೀಶ್, ಕ್ಯಾತಸಂದ್ರ ಅಧ್ಯಕ್ಷರಾದ ಅಂಜನಾದೇವಿ, ಕೃಷ್ಣಮರ್ತಿ, ಹನುಮಂತರಾಯಪ್ಪ ಮಹಾನಗರ ಪಾಲಿಕೆ ಸದಸ್ಯರಾದ ಶಶಿಕಲ ಗಂಗಹನುಮಯ್ಯ, ಜಿ ಆರ್ ಆರ್ ರವಿಕುಮಾರ್, ಸಾಮಾಜಿಕ ಕರ್ಯರ್ತರಾದ ಹಂದ್ರಳು ನಾಗಭೂಷಣ್ , ಅಂಬೇಡ್ಕರ್ ಸೇನೆಯ ಗಣೇಶ, ಧನಲಕ್ಷ್ಮಿ ಅರುಣ್ ಕುಮಾರ್, ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು