Hebbaka Ravi Shankar has 2nd time appointed as a District President of Bharatiya Janata Party
ತುಮಕೂರು ಮಂಡಲದ ಭಾರತೀಯ ಜನತಾ ಪಾರ್ಟಿಗೆ ಎರಡನೆ ಬಾರಿಗೆ
ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಹೆಬ್ಬಾಕ ರವಿಶಂಕರ್ ಅವರನ್ನು ಜಿಲ್ಲಾ
ಕಾರ್ಯಾಲಯ ಕಮಲ ಕೃಪದಲ್ಲಿ ಶಾಸಕ ಜ್ಯೋತಿಗಣೇಶ್, ರಾಜ್ಯ ಕಾರ್ಯದರ್ಶಿ
ಅಂಬಿಕಾ ಹುಲಿನಾಯ್ಕರ್, ಗುಬ್ಬಿ ಭೈರಪ್ಪ, ನಗರ ಅಧ್ಯಕ್ಷ ಹನುಮಂತರಾಜು,
ಸಂದೀಪ್ ಗೌಡ, ವಿರೂಪಾಕ್ಷಪ್ಪ, ಗಣೇಶ್, ಹನುಮಂತರಾಯಪ್ಪ,
ಸತ್ಯಮಂಗಲ ಜಗದೀಶ್, ಹನುಮಂತರಾಜು ಪ್ರವೀಣ್, ವೇದಮೂರ್ತಿ, ಸ್ಮಾರ್ಟ್
ಜಗದೀಶ್, ಕೊಪ್ಪಲ್ ನಾಗರಾಜು, ಯಶಸ್ಸ್, ವಿಜಯ ಭಾಸ್ಕರ್, ಜ್ಯೋತಿ, ಮಮತ,
ಲತಾ ಮತ್ತಿತರರು ಅಭಿನಂದಿಸಿದರು.