Free Boat Ride | free Boating for Women’s |Tumkur Amanikere today and tomorrow
ಅಮಾನಿಕೆರೆಯಲ್ಲಿ ಇಂದು ಮತ್ತು ನಾಳೆ ಮಹಿಳೆಯರಿಗೆ ಉಚಿತ
ಬೋಟಿಂಗ್ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 12 ಶನಿವಾರ ಮತ್ತು 13ರ ಭಾನುವಾರ ಎರಡು ದಿನಗಳ ಕಾಲ ಮಹಿಳೆಯರಿಗೆ ಉಚಿತ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇದರ ಹಿನ್ನೆಲೆ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಪ್ರಾಯೋಗಿಕವಾಗಿ ಅಮಾನಿ ಕೆರೆಯಲ್ಲಿ ಬೋಟಿಂಗ್ ರೈಡ್ ಮಾಡುವ ಮೂಲಕ ಪರಿಶೀಲಿಸಿದರು.