breaking news

ಆಕ್ಟೀವಾ-೧೨೫, ಎಸ್.ಪಿ. ೧೨೫ ಹಾಗೂ ಯುನಿಕಾರ್ನ್ ೧೬೦ ದ್ವಿಚಕ್ರ ವಾಹನ ಬಿಡುಗಡೆ

ಆಕ್ಟೀವಾ-೧೨೫, ಎಸ್.ಪಿ. ೧೨೫ ಹಾಗೂ ಯುನಿಕಾರ್ನ್ ೧೬೦ ದ್ವಿಚಕ್ರ ವಾಹನ ಬಿಡುಗಡೆ

ತುಮಕೂರಿನ ಸಿರಾ ರಸ್ತೆಯಲ್ಲಿರುವ ಶಾಂತಿನಾಥ ಹೊಂಡಾ
ಶೋರೂಂನಲ್ಲಿ ಹೊಂಡಾ ಕಂಪೆನಿಯ ನವೀನ ಮಾದರಿಯ
ಆಕ್ಟೀವಾ-೧೨೫, ಎಸ್.ಪಿ. ೧೨೫ ಹಾಗೂ ಯುನಿಕಾರ್ನ್ ೧೬೦ ದ್ವಿಚಕ್ರ
ವಾಹನವನ್ನು ಸಿದ್ದಗಂಗಾ ವೈದ್ಯಕೀಯ
ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಎಸ್. ಪರಮೇಶ್
ಬಿಡುಗಡೆ ಮಾಡಿದರು. ಸಂಸ್ಥೆಯ ಮಾಲೀಕರಾದ ಎಂ.ಎಸ್.
ಜೀನೇಶ್ ಜೈನ್, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗ
ಚಿತ್ರದಲ್ಲಿದ್ದಾರೆ.

ಆಕ್ಟೀವಾ-೧೨೫, ಎಸ್.ಪಿ. ೧೨೫ ಹಾಗೂ ಯುನಿಕಾರ್ನ್ ೧೬೦ ದ್ವಿಚಕ್ರ ವಾಹನ ಬಿಡುಗಡೆ
                   Activa-125, S.P. 125 and Unicorn 160 two-wheeler launched

Share this post

About the author

Leave a Reply

Your email address will not be published. Required fields are marked *