ಹಾಸ್ಟಲ್ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವನ್ನು ಖಂಡಿಸಿ SಈI ಪ್ರತಿಭಟನೆ.
ತುಮಕೂರು; ಮೆಟ್ರಿಕ್ ನಂತರದ ಕಾನೂನು ಮತ್ತು ಬಿ.ಇ.ಡಿ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮತ್ತು ಪ್ರಾಣ ಬೆದರಿಕೆ ನಿಲಯ ಸಿಬಂದಿಗಳು ನಿಡುತ್ತಿದ್ದು ಇವರ ಮೇಲೆ ಕಠಿಣ ಕಾನೂನು ಕ್ರಮ ಮತ್ತು ಸರ್ಕಾರಿ ಕಟ್ಟಡಕ್ಕೆ ಸ್ಥಳಂತಾರಗೂಳಿಸ ಬೇಕೆಂದು ದಿನಾಂಕ 26-10-2021 ರಂದು ನಗರದ ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಮೆರವಣ ಗೆ ಮುಖಾಂತರ ತೆರಳಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ SಈI ಜಿಲ್ಲಾಧ್ಯಕ್ಷರಾದ ಶಿವಣ್ಣ ಈ ಮಾತನಾಡಿ ಹಾಸ್ಟಲ್ ಗಳಲ್ಲಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಅತ್ಯಂತ್ತ ನೋವಿನ ಸಂಗತಿಯಾಗಿದ್ದು. ಸಮಾಜಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಬೇಕು,ಸರ್ಕಾರ ನಿಗಧಿಪಡಿಸಿದ ಆಹಾರ ಮೇನುವಿನ ಪ್ರಕಾರದಲ್ಲೆ ನೀಡಬೇಕು ಮತ್ತು ಕಾನೂನು ಮತ್ತು ಬಿ.ಇ.ಡಿ ವಿದ್ಯಾರ್ಥೀನಿಲಯದ ಕಟ್ಟಡವು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಆಹಾರವು ಗುಣ ಮಟ್ಟ ಮತ್ತು ಶುಚಿತ್ವ ಕಾಪಡಬೇಕು ಜಿಲ್ಲೆಯ ಬಹುತೇಕ ಹಾಸ್ಟಲ್ ಗಳಲ್ಲಿ ಮೂಲಭೂತ ಸಮಸ್ಯೆಗಳು ದೂಡ್ಡಮಟ್ಟದಲ್ಲಿ ಇದ್ದು ಬಗೆಹರಿಸಲು ಮುಂದಾಗಬೇಕೆಂದರು.ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥೀಗಳಿಗೆ ಹಾಸ್ಟಲ್ ಸೌಲಭ್ಯ ನೀಡಬೇಕು.ತುಮಕೂರು ವಿವಿ ಕಾಲೇಜು ಆರಂಭಾವಾಗಿ ತಿಂಗಳುಗಳೆ ಕಳೆದರು ಹಾಸ್ಟಲ್ ಆರಂಭವಾಗಿಲ್ಲ ಈಗಲಾದರು ಹಾಸ್ಟಲ್ ಆರಂಭಿಸಲು ಮುಂದಾಗಬೇಕೆಂದರು.
SಈI ನಗರ ಕಾರ್ಯದರ್ಶಿದರ್ಶಿ ಶನಿವಾರಪ್ಪ ಮಾತನಾಡಿ ಬಹುತೇಕ ವಿದ್ಯಾರ್ಥೀಗಳು ಗ್ರಾಮಿಣ ಮತ್ತು ಬಡ ಹುಟುಂಬಗಳೀಂಸ ವಿದ್ಯಾಭ್ಯಾಅಕ್ಕಾಗಿ ನಗರಕ್ಕೆ ಬಂದಿದ್ದು 150 ಕಿಲೋ ಮಿಟರ್ಗಳಿಂದ ಬಂದಿದ್ದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಿ ಉತ್ತಮ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಬೇಕು ಬಾಕಿ ಇರುವ ವಿದ್ಯಾರ್ಥೀ ವೇತನವನ್ನು ಕೂಡಲೆ ಬಿಡುಗಡೆ ಮಾಡಬೇಕೆಂದರು.
.
ನಗರದ್ಯಾಕ್ಷರಾದ ಲಿಂಗಮಯ್ಯರವರು ಮಾತ್ತಾನಾಡಿ ತುಮಕೂರು ಜಿಲ್ಲೆಯಲ್ಲಿರು ಎಲ್ಲಾ ವಿದ್ಯಾರ್ಥೀ ನಿಲಯಗಳನ್ನು ಸಮಸ್ಯಗಳನ್ನು ಬಗ್ಗೆ ಗಮನ ಹರಿಸಬೇಕೆಂದರು.
ಮನವಿಯನ್ನು ಜಿಲ್ಲಾದಿಕಾರಿಗಳ ಕಛೇರಿಯ ಸ್ಥಾನಿಕಧಿಕಾರಿಗಳಿಗೆ ನೀಡಿ ಸಮಸ್ಯೆ ಇಥ್ಯರ್ತಪಡಿಸಬೇಕೆಂದರು. ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸ್ವಕರಿಸಿ ಸಮಸ್ಯಗಳ ಬಗೆಹರಿಸಲು ಮೂಂದಾಗುವುದಾಗಿ ತಿಳಿಸಿದರು
ಮಾನ್ಯ ಜಿಲ್ಲಾಧಿಕಾರಿಗಳು ಈ ಮೇಲಿನ ಸಮಸ್ಯೆಗಳ ಸಂಬಂದ ಮಧ್ಯಪ್ರವೇಶಿಸಿ ತಪಿತ್ಪಸ್ಥರ ಮೇಲೆ ಕಾನೂನು ಕ್ರಮ ಕೈಗೂಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಒಳಗೂಂಡಂತೆ ಸಭೆ ಕರೆಯಬೇಕೆಂದು ಒತಾಯಿಸಿದರು.
ಪ್ರತಿಭಟನೆಯಲ್ಲಿ ವೆಂಕಟೇಶ್,ರಮೇಶ್ಬಾಬು,ರಾಥೂಡ್, ಸಂತಷನಾಯಕ್, ಹನುಮೇಷ,ಲೋಕೆಶ್ನಾಯಕ್ ಮುತಾಂದವರು ಭಾಗವಹಿಸಿದ್ದರು.