Bharti Srinivas has filed nomination for Tumkur Milk Union elections
ತುಮಕೂರು ಹಾಲು ಒಕ್ಕೂಟದ ಚುನಾವಣೆಗೆ ಗುಬ್ಬಿ
ಕ್ಷೇತ್ರಕ್ಕೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಪತ್ನಿ ಭಾರತಿ
ಶ್ರೀನಿವಾಸ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಈ ವೇಳೆ
ಪುತ್ರ ದಶ್ಯಂತ್, ಪುತ್ರಿ ಹಾಗೂ ಬೆಂಬಲಿಗರು ಹಾಜರಿದ್ದರು.

photo; gubbi mla sr srinivas and wife bharti srinivas