breaking news

ಸಿದ್ದಗಂಗಾ ವಿದ್ಯಾಲಯದ ಮಧುಮತಿ ಪಿ.ರವರಿಗೆ ಪಿಹೆಚ್‌ಡಿ ಪದವಿ

ಸಿದ್ದಗಂಗಾ ವಿದ್ಯಾಲಯದ ಮಧುಮತಿ ಪಿ.ರವರಿಗೆ ಪಿಹೆಚ್‌ಡಿ ಪದವಿ

ತುಮಕೂರು- ನಗರದ ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯದ
ಆರ್ಕಿಟೆಕ್ಚರ್ ವಿಭಾಗದ ಮುಖ್ಯಸ್ಥರಾದ ಡಾ. ಮಧುಮತಿ ಪಿ. ರವರಿಗೆ ವಿಟಿಯು
ಪಿಹೆಚ್‌ಡಿ ಪದವಿ ನೀಡಿದೆ.


ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಆರ್ಕಿಟೆಕ್ಚರ್ ರಿಸರ್ಚ್ ಸೆಂಟರ್‌ನ ಪ್ರೊ. ಡಾ.
ಲೇಖಾ ಹೆಗಡೆ ರವರ ಮಾರ್ಗದರ್ಶನದಲ್ಲಿ ಡಾ. ಮಧುಮತಿ ಪಿ. ಅವರು
ಮಂಡಿಸಿದ CONTINUITY AND CHANGE IN URBAN TRANSFORMATION, A CITY
LAYERED IN TIME: A Case of Bangalore ಕುರಿತ ಸಂಶೋಧನಾ ಪ್ರಬಂಧನಕ್ಕೆ
ವಿಟಿಯು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

Share this post

About the author

Leave a Reply

Your email address will not be published. Required fields are marked *