breaking news

KUWJ | ೩೯ನೇ ರಾಜ್ಯಪತ್ರಕರ್ತರ ಸಮ್ಮೇಳನ ಪೂರ್ವಭಾವಿ ಸಭೆ

KUWJ | ೩೯ನೇ ರಾಜ್ಯಪತ್ರಕರ್ತರ ಸಮ್ಮೇಳನ ಪೂರ್ವಭಾವಿ ಸಭೆ

ತುಮಕೂರಿನ ಪತ್ರಿಕಾ ಭವನದಲ್ಲಿ ೩೯ನೇ ರಾಜ್ಯಪತ್ರಕರ್ತರ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಜಾಹೀರಾತು ನಿವೇದನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್,

ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯರಾದ ಡಿ.ಎಂ.ಸತೀಶ್, ಅನು ಶಾಂತರಾಜ್, ಟಿ.ಎನ್.ಮಧುಕರ್, ರಾಜ್ಯ, ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ್, ಟಿ.ಇ.ರಘುರಾಮ್, ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗಸ್ವಾಮಿ, ಉಪಾಧ್ಯಕ್ಷರಾದ ಎಲ್.ಚಿಕ್ಕೀರಪ್ಪ, ತಿಪಟೂರು ಕೃಷ್ಣ, ಶ್ಯಾ.ನ.ಪ್ರಸನ್ನಮೂರ್ತಿ, ಕಾರ್ಯದರ್ಶಿ ಸತೀಶ್‌ಹಾರೋಗೆರೆ, ರಂಗಧಾಮಯ್ಯ ಸೇರಿ ಇತರ ಪದಾಧಿಕಾರಿಗಳು, ನಿರ್ದೇಶಕರು, ಉಪಸಮಿತಿ ಪ್ರಮುಖರು ಹಾಜರಿದ್ದರು.

KUWJ | 39th State Journalist Conference Preliminary Meeting, Karnataka Union of Working Journalists

Share this post

About the author

Leave a Reply

Your email address will not be published. Required fields are marked *