ತುಮಕೂರು ಜಿಲ್ಲಾ ಪೊಲೀಸ್‌ನ ವಾರ್ಷಿಕ ಕ್ರೀಡಾಕೂಟ ಮೂರು ದಿನಗಳಿಂದ ನಡೆದಿದ್ದು, ಮುಕ್ತಾಯ
ಸಮಾರಂಭ ಆಯೋಜಿಸಲಾಗಿತ್ತು. ಕ್ರೀಡಾಕೂಟದ ಸಮಗ್ರ ಪ್ರಶಸ್ತಿ ಡಿಆರ್‌ಗೆ ಲಭಿಸಿದ್ದು, ಡಿಆರ್ ಡಿವೈಎಸ್ಪಿ
ಪರಮೇಶ್ ಮತ್ತು ತಂಡದವರಿಗೆ ಪೊಲೀಸ್ ಮಹಾ ನಿರೀಕ್ಷಕರಾದ ಲಾಬೂರಾಮ್ ಪ್ರಶಸ್ತಿ ನೀಡಿದರು. ಎಸ್ಪಿ
ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್ ಹಾಗೂ ಇತರರು ಇದ್ದರು.
ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಪೊಲೀಸ್ ಮಹಾನಿರೀಕ್ಷಕರು ಲಾಬೂರಾಮ್ ಭಾಗಿ