ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ತಹಸೀಲ್ದಾರ್ ಸಭಾಂಗಣದಲ್ಲಿ
ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ
ಒಕ್ಕೂಟದ ಚುನಾವಣೆ ನಡೆದು, ಅದರ ಮತ ಎಣಿಕೆ ನಡೆಯಿತು. ವಿಜೇತರಾದ
ಫೋಟೋ ಬಲಭಾಗದಿಂದ ಪಾವಗಡ ತಾಲ್ಲೂಕಿನ ಚಂದ್ರಶೇಖರರೆಡ್ಡಿ,
ತುಮಕೂರು ತಾಲ್ಲೂಕಿನ ಹೆಚ್.ಎ.ನಂಜೇಗೌಡ, ಕುಣಿಗಲ್ ತಾಲ್ಲೂಕಿನ
ಡಿ.ಕೃಷ್ಣಕುಮಾರ್, ತುರುವೇಕೆರೆ ತಾಲ್ಲೂಕಿನ ಸಿ.ವಿ.ಮಹಲಿಂಗಯ್ಯ, ಶಿರಾ
ತಾಲ್ಲೂಕಿನ ಎಸ್.ಆರ್.ಗೌಡ, ಗುಬ್ಬಿ ತಾಲ್ಲೂಕಿನ ಭಾರತಿ ದೇವಿ ಕೆ.ಪಿ., ಮಧುಗಿರಿ
ತಾಲ್ಲೂಕಿನಿಂದ ಬಿ.ನಾಗೇಶಬಾಬು, ಕೊರಟಗೆರೆ ತಾಲ್ಲೂಕಿನಿಂದ ಸಿದ್ಧಗಂಗಯ್ಯ ವಿ.,
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಬಿ.ಎನ್.ಶಿವಪ್ರಕಾಶ್, ತಿಪಟೂರು ತಾಲ್ಲೂಕಿನಿಂದ
ಎA.ಕೆ.ಪ್ರಕಾಶ್ ಅವರುಗಳು ಚಿತ್ರದಲ್ಲಿದ್ದಾರೆ.