ತುಮಕೂರು: ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಡಿಸೆಂಬರ್‌ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಮಾಜದ ಮುಖಂಡರಾದ ಸೊಗಡು ಶಿವಣ್ಣ, ಟಿ.ಬಿ. ಶೇಖರ್, ಎಸ್.ಜಿ. ಚಂದ್ರಮೌಳಿ, ಕೆ. ಜಯರುದ್ರಪ್ಪ, ಸಿ.ವಿ. ಮಹಾದೇವಯ್ಯ, ಕೆ.ಎಸ್. ಮಂಜುನಾಥ್, ಬಿ.ಎಸ್. ಮಂಜುನಾಥ್, ಟಿ.ಸಿ. ಓಹಿಲೇಶ್, ಕೆ.ವೈ. ಸಿದ್ದಲಿಂಗಮೂರ್ತಿ, ಟಿ.ಕೆ. ನಂಜುAಡಪ್ಪ ಇವರ
ನೇತೃತ್ವದಲ್ಲಿ ಆಯ್ಕೆ ಸಮಿತಿ ರಚಿಸಿ ಸಮಾಜದ ನೂತನ ಕಾರ್ಯಕಾರಿ ಮಂಡಳಿಯನ್ನು ಆಯ್ಕೆ ಮಾಡಲಾಗಿತ್ತು.
ಸೋಮವಾರ ಆಯ್ಕೆ ಸಮಿತಿಯ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಿದ್ದು, ಎಸ್.ಜಿ. ಚಂದ್ರಮೌಳಿ, ಕೆ.ಎಸ್. ವಿಶ್ವನಾಥ್, ಟಿ.ಆರ್. ನಟರಾಜು, ಜಿ.ಕೆ. ಸ್ವಾಮಿ, ಬಿ. ಉಮೇಶ್, ಸಿದ್ದಲಿಂಗಸ್ವಾಮಿ, ತಿಪ್ಪೇಸ್ವಾಮಿ, ಪ್ರಸನ್ನ ಕುಮಾರ್, ನಿಶ್ಚಲ್, ಕುಮಾರಸ್ವಾಮಿ, ಆನಂದ, ಸುರೇಶ್, ಪ್ರಭು ರೇವಣಸಿದ್ದಯ್ಯ, ಶಶಿಧರ್ ಎನ್.ಆರ್. ಮಹೇಶ್ ಬಾಬು, ಶಶಿಧರ್ ಡಿ.ಜೆ., ವಿನಯ್ ಬಾವಿಕಟ್ಟೆ, ಟಿ.ಬಿ. ಹರೀಶ್, ಅಂಬಿಕಾ, ಶೀಲಾ ಸೋಮಸುಂದರ್ ಇವರು ನೂತನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.