breaking newsPolicePUBLIC

High Court Judgement of Hijab issue | Section 144 in Tumkur order by DC Patil

High Court Judgement of Hijab issue | Section 144 in Tumkur order by DC Patil

ಶಾಲೆಗಳಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯವು ದಿನಾಂಕ 15-3-22ರಂದು ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಇಂದು (ಮಾರ್ಚ್ 15) ಬೆಳಿಗ್ಗೆ 10 ಗಂಟೆಯಿಂದ ಶನಿವಾರ ಸಂಜೆ 6 ಗಂಟೆವರೆಗೆ ಸಿ ಆರ್ ಪಿ ಸಿ ಸೆಕ್ಷನ್ 144 ರನ್ವಯ ಜಿಲ್ಲಾದ್ಯಂತ ಯಾವುದೇ ಪ್ರತಿಭಟನೆ/ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಹಾಗು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಆದೇಶ ನೀಡಿದ್ದಾರೆ.

High Court Judgement of Hijab issue | Section 144 in Tumkur order by DC Patil

Share this post

About the author

Leave a Reply

Your email address will not be published. Required fields are marked *