breaking news

ತುಮಕೂರಿನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾಗಿ ಸೈಯದ್ ಫಯಾಜ್, ಮತ್ತು ಟಿ.ಎಂ ಮಹೇಶ್ ಆಯ್ಕೆ

ತುಮಕೂರಿನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾಗಿ ಸೈಯದ್ ಫಯಾಜ್, ಮತ್ತು ಟಿ.ಎಂ ಮಹೇಶ್ ಆಯ್ಕೆ
Syed Fayaz and TM Mahesh elected as Tumkur Block Congress Presidents
ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ಗೌಡ ಮತ್ತು ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ರವರ ಉಪಸ್ಥಿತಿಯಲ್ಲಿ ನೇಮಕ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಆದೇಶದ ಮೇರೆಗೆ ತುಮಕೂರು ನಗರದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳನ್ನು ಬ್ಲಾಕ್ 1ರ ಅಧ್ಯಕ್ಷರಾಗಿ ಸೈಯದ್ ಫಯಾಜ್, ಬ್ಲಾಕ್ 2 ಅಧ್ಯಕ್ಷರಾಗಿ ಟಿ.ಎಂ ಮಹೇಶ್ ರವರನ್ನು ನೇಮಕ ಮಾಡಿ ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ನೇಮಕದ ಪತ್ರಗಳನ್ನು ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಗೌಡ ಮತ್ತು ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ರವರು ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ರೆಡ್ಡಿ ಚಿನ್ನಲೆಪ್ಪ, ಕೆಪಿಸಿಸಿಯ ನಿಖಿತ್ ರಾಜ್ ಮೌರ್ಯ, ಮಾಜಿ ನಗರಸಭೆ ಅಧ್ಯಕ್ಷ ಅಸ್ಲಾಂ ಪಾಷ, ಪಾಲಿಕೆ ಸದಸ್ಯ ಸೈಯದ್ ನಯಾಜ್ , 14ನೆ ವಾರ್ಡಿನ ಮುಖಂಡ ಜಿಯಾ ಉಲ್ಲಾ , ಹಿಂದೂಸ್ಥಾನ್ ಫಯಾಜ್, ನರಸೀಯಪ್ಪ , ಷಣ್ಮುಕಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥತರಿದ್ದರು.

Advertisements

Share this post

About the author

Leave a Reply

Your email address will not be published. Required fields are marked *