Rida Kulsum M Pharma Student achievement was recognized and honored by Central Muslim Association of Tumkur
ತುಮಕೂರು: ನಗರದ ಸಿದ್ದಗಂಗಾ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ ರಿದಾ ಕುಲ್ಸುಮ್ ಎಂ ಫಾರ್ಮ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 3ನೇ (ರಾಂಕ್) ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿ ರಿದಾ ಕುಲ್ಸುಮ್ ಸಾಧನೆಯನ್ನು ಗುರುತಿಸಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಆಫ್ ಕರ್ನಾಟಕ ತುಮಕೂರು ಶಾಖೆಯ ವತಿಯಿಂದ ಸನ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಸಿ.ಎಂ.ಎ ಕಾರ್ಯದರ್ಶಿ ಮನ್ಸೂರ್ ಅಹ್ಮದ್, ಹಾಗೂ ಸಿ.ಎಂ.ಎ ಸದಸ್ಯರುಗಳು ಗೌಸ್ ಪಾಷಾ ಶೇಕ್, ಇಸ್ತಿಯಾಕ್ ಅಹಮದ್ (ಬಾಬು), ಖುತುಬ್ ಆಲಂ, ಸಮಿಉರ್ ರಹಮಾನ್, ಅಬ್ದುಲ್ ರಝಾಕ್ ಹಾಗೂ ಕುಟುಂಬದ ಸದಸ್ಯರು ಮುಹಮ್ಮದ್ ರಿಸ್ವನುದ್ದಿನ್, ಮುಹಮ್ಮದ್ ಸಯೀದ್ ಅಫ್ತಾಬ್, ಮುಹಮ್ಮದ್ ಅಕ್ರಂ, ಮತ್ತು ಇತರರು ಉಪಸ್ಥಿತರಿದ್ದರು.