Animal Attacksbreaking newsPUBLIC

Leopard attack to farmer in chikkanayakanahlli.

Leopard attack to farmer in chikkanayakanahlli.

ಚಿಕ್ಕನಾಯಕನಹಳ್ಳಿಯಲ್ಲಿ ರೈತನ ಮೇಲೆ ಚಿರತೆ ದಾಳಿ.

ತುಮಕೂರು: 

ಚಿಕ್ಕನಾಯಕನಹಳ್ಳಿ ಕಂದಿಕೆರೆ ಹೋಬಳಿ ರಾಮನಹಳ್ಳಿ ಗ್ರಾಮದಲ್ಲಿ ಬುಕ್ಕಾಪಟ್ಟಣ ರಾಜ್ಯ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ರವಿನ್ಯೂ ಸರ್ವೇ ನಂಬರ್ 43 ರಲ್ಲಿ ರೈತ ಪುಟ್ಟಯ್ಯ ಎಂಬುವವರು ತಮ್ಮ ಜಮೀನಿನಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಏಕಾಏಕಿ ಚಿರತೆಯೊಂದು ಮಧ್ಯಾಹ್ನ 3:30ರಲ್ಲಿ ದಾಳಿ ಮಾಡಿದ್ದು ಸಾವು-ಬದುಕಿನ ಮಧ್ಯೆ ರೈತ ಪುಟ್ಟಯ್ಯ ಹೊರಡುತಿದ್ದರೆ ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಪದೇಪದೇ ಕಾಣಿಸಿಕೊಂಡು ರೈತರನ್ನು ಆತಂಕಕ್ಕೆ ಈಡು ಮಾಡಿದ್ದು ಈಗ ರೈತರ ಮೇಲೆ ದಾಳಿ ನಡೆದ ಪರಿಣಾಮ ರೈತರು ಭಯಭೀತರಾಗಿದ್ದಾರೆ.

Share this post

About the author

Leave a Reply

Your email address will not be published. Required fields are marked *