ಮಳೆಯಿಂದ ಮನೆ ಬಿದ್ದ ಸ್ಥಳಕ್ಕೆ ಇಕ್ಬಾಲ್ ಅಹಮದ್ ಭೇಟಿ ನೀಡಿ ಧನಸಹಾಯ ಮಾಡಿದರು.
ತುಮಕೂರು ನಗರದ ಗೋಡ್ಸೆಟ್ ಕಾಲೋನಿಯಲ್ಲಿ ಸುರಿದ ಭಾರಿ ಮಳೆಯಿಂದ ಮನೆ ಬಿದ್ದ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಇಕ್ಬಾಲ್ ಅಹಮದ್ ಅವರು ಭೇಟಿ ನೀಡಿ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ಮೊಹಮದ್ ಪೀರ್, ಸಮಾಜ ಸೇವಕ ಇಮ್ರಾನ್ ಪಾಷಾ, ಕೆಪಿಸಿಸಿ ಕಾರ್ಯದರ್ಶಿ ಇಸ್ಮಾಯಿಲ್, ಸಮಾಜ ಸೇವಕ ಸೈಯದ್ ಫಯಾಜ್, ಬಿಲಾಲ್, ಯುವ ಮುಖಂಡ ಸುಹೇಲ್, ಮೊಹಮದ್ ಮಾಝ್ ಮತ್ತು ಇತರರು ಇದ್ದರು.